Friday, January 14, 2011

ಮಕರ ಸಂಕ್ರಮಣ ಚೈತ್ರಕಾಲದ ಶುಭಾಶಯಗಳು

ಮೂಡಣದ ಅರಮನೆಯ ಕದವು ತೆರೆದು
ಪಡುವಣದ ಕತ್ತಲೆಯ ಪರದೆ ಸರಿದು 
ಹೊಂಬಣ್ಣದ ರವಿಯ ಕಿರಣ ಹರಿದು 
ಕೆಂಬಣ್ಣದ ತಂಬೆಳಕ ಸುರಿದು 
ತಂಪಾದ ತಂಗಾಳಿ ಸುಳಿದು
ಇಂಪಾದ ರಾಗ ಮಿಡಿದು 
ಹೂಕಂಪು ಸೂಸಿ 
ಹೇಳುತಿದೆ 
ನಿಮಗೆ 
ಸಂಕ್ರಾಂತಿ 
ಹಬ್ಬದ ಶುಭಾಶಯಗಳನ್ನು!!!!!!!!!!!!!!

ಗೆಳೆಯ ಗೆಳತಿಯರಿಗೆ ಮಕರ ಸಂಕ್ರಮಣ ಚೈತ್ರಕಾಲದ ಶುಭಾಶಯಗಳು 

 
 
 
 
 















 
ಆತ್ಮೀಯ ಪ್ರೀತಿಯ ಗೆಳೆಯ/ಗೆಳತಿ ಮಿತ್ರರೆ ಇಲ್ಲಿರುವ ಛಾಯಾಚಿತ್ರಗಳು ನಾನೇ ಕ್ಲಿಕ್ಕಿಸಿದಲ್ಲ  ನಾನು ಸಂಗ್ರಹಿಸಿದವುಗಳು ಇಲ್ಲಿರುವ ಚಿತ್ರಗಳು ತಮ್ಮದು ಅನಿಸಿದರೆ/ ಅಭ್ಯಂತರ ಇದ್ದರೆ  ದಯವಿಟ್ಟು ತಿಳಿಸಿ ಅದನ್ನು ತೆಗೆದು ಹಾಕುತ್ತೀನಿ  - ಭಾವಬಿಂದು

11 comments:

ಸಾಗರದಾಚೆಯ ಇಂಚರ said...

Sneha
nimagoo sankramanada shubhaashayagalu

Guru

ಕನ್ನಡಬ್ಲಾಗ್ ಲಿಸ್ಟ್ KannadaBlogList said...

ನಿಮಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳು

prabhamani nagaraja said...

ಸ೦ಕ್ರಾ೦ತಿಯ ಕವನ ರೂಪದ ಶುಭಾಶಯ ಬಹಳ ಚೆನ್ನಾಗಿದೆ. ಚಿತ್ರಗಳ ಸ೦ಗ್ರಹವೂ ಸೊಗಸಾಗಿದೆ. ನಿಮಗೂ ಮಕರ ಸ೦ಕ್ರಾ೦ತಿಯ ಶುಭಾಶಯಗಳು.

Bhairav Kodi said...

Thank Q nice snaps really beautiful blog

anol7 said...

sneha ninge bere kelsanae elva chinna (ನನ್ನ ಹೆಸರು ಸ್ನೇಹಾ, ಭಾವನೆಗಳ ಗೆಳತಿ, ಕನಸುಗಳ ಮತ್ತು ನೆನಪುಗಳ ಒಡತಿ, ನಾನೊಂದು ಭಾವ ಬಿಂದು ಅಂದರೆ ಭಾವನೆಗಳ ಒಡನಾಟ ಹೆಚ್ಚು ನೆನಪುಗಳು ಕನಸುಗಳು ಬದುಕಿನ ಪ್ರಮುಖ ಅಂಶಗಳು ಎಂದು ಅರಿತಿರುವೆ)en nen doodu poet aaaaaaaa request kalsidene accept mado ella daily one commet barothe en ri sumne beketta edyalla first about me profile change madu bangara

Unknown said...

Really super dear I like it Inna intha photos idre upload madi

Unknown said...

ಸಂಕ್ರಾತಿಯ ಸಾರ .ಸಾಗಲಿ ದೂರ .ಅನ್ನದಾತನ ಭಾರ .ಇಳಿಸು ನೀ ದಿನಕರ.ಅತ್ತಿಂದಿತ್ತ ಸಾಗಲಿ ಕಾಲ .ನೋವು ನಲಿವು ಹಾಗೇ ಹೀಗೇ.ಎಳ್ಳು ಬೆಲ್ಲ.

Unknown said...

ತಮಗೆಲ್ಲ ಸಂಕ್ರಾಂತಿ ಹಬ್ಬದ ಶುಭಾಶಯಗಳು

Unknown said...

ಸಂಕ್ರಾಂತಿ ಹಬ್ಬವು ದಕ್ಷೀಣ ಭಾರತದಲ್ಲಿ ಆಚರಿಸುವ ಹಬ್ಬ ಉತ್ತರಾಯಣ ಪರ್ವ ಕಾಲವು ಮಕರ ಸಂಕ್ರಾಂತಿಯ ಶುಭಾಶಯ ಪ್ರಖರ ಬೆಳಕಿನಿಂದ ಉರಿವ ಸೂರ್ಯನು ಸಕಲ ಜೀವರಾಶಿಗಳನ್ನು ಬೆಳಕನ್ನು ನೀಡುವ ದೇವ ಸೂರ್ಯನು ತನ್ನ ಪಥವನ್ನು ಬದಲಾಯಿವ ಕಾಲವೇ ಸಂಕ್ರಮಣ ನಿಮ್ಮೆಲ್ಲರ ಸ್ನೇಹ ಬಾಂಧವ್ಯಕ್ಕೆ ನನ್ನ ಅನಂತ ವಂದನೆಗಳು

Unknown said...

ಲೋಕೇಶ್ ಪವಾರ್

Unknown said...

ಲೋಕೇಶ್ ಪವಾರ್ ಇವರಿಂದ ನಿಮಗೂ ಮತ್ತು ನಿಮ್ಮ ಕುಟುಂಬ ವರ್ಗದವರಿಗೂ ಸ್ನೇಹಿತರೆ ಮಕರ ಸಂಕ್ರಾಂತಿಯ ಶುಭಾಶಯಗಳು ಸಂಕ್ರಾಂತಿ ಹಬ್ಬವು ದಕ್ಷಿಣ ಭಾರತದಲ್ಲಿ ಆಚರಿಸುವ ಹಬ್ಬ ಉತ್ತರಾಯಣ ಪೂರ್ವ ಕಾಲವು ಮಕರ ಸಂಕ್ರಾಂತಿಯ ಒಂದೂ ವಿಶೇಷ ಪ್ರಖರ ಬೆಳಕಿನಿಂದ ಉರಿಯುವ ಸೂರ್ಯನು ಸಕಲ ಜೀವರಾಶಿಗಳನ್ನು ಬೆಳಕು ನೀಡುವ ದೇವ ಆ ಸೂರ್ಯ ತನ್ನ ಪಥವನ್ನು ಬದಲಾಯಿಸುವ ಕಾಲವೇ ಸಂಕ್ರಮಣ.ಚೈತ್ರ ಮಾಸದ ಪ್ರಾರಂಭದ ಗುರುತಾಗಿ ಬೆಲ್ಲ ಹಂಚಿ ಹಿಂದಿನ ವರ್ಷವನ್ನು ಕಳೆದು ಮುಂದಿನ ಸಿಹಿ ಜೀವನಕ್ಕೆ ಹಾದಿತೋರುವ ಹೊಸ್ತಿಲದಂತೆ ಬೆಳಗುವ ಇದರ ವಿಶೇಷ ಉತ್ತರ ಎಂದರೆ ಶ್ರೇಷ್ಠತೆ ಅಂತ ಸೂರ್ಯನು ತನ್ನ ಪಯಣವನ್ನು ಉತ್ತರದ ಕಡೆಗೆ ಪ್ರಾರಂಭಿಸುತ್ತಾನೆ.ಎಳ್ಳಿನ ವಿಶೇಷತೆ ಧಾನ ಧರ್ಮವು ಪುಣ್ಯವು ಜನ್ಮ ಜನ್ಮದಲ್ಲಿ ಸದಾ ನಮಗೆ ಶೆಯಸ್ಸು ಸಿಗುವಂತೆ ಸೂರ್ಯನು ಅನುಗ್ರಹಿಸುತ್ತಾನೆ ಕೋಪ ತಾಪಗಳನ್ನು ಮರೆತು ಒಂದಾಗಿ ಸಂಬ್ರಮಿಸಲು ಮರೆಯದಿರಿ....... .......ನಿಮ್ಮೆಲ್ಲರ ಸ್ನೇಹ ಬಾಂಧವ್ಯಕ್ಕೆ ಹೃದಯ ಪೂರ್ವಕ ವಂದನೆಗಳು .....A new beginning A new destination with happiness keep smilling and have happinest makar sankranti .......success achievement naturalness kite realization attainment naturalness triumph intelligent .