ಸುರಿವ ಮಳೆಯಲಿ ನೆನೆದು
ಹರಿವ ನೀರನು ಕೈಯಲಿ ಹಿಡಿದು
ಆಗಸದೆಡೆಗೆ ಚಿಮ್ಮಿದ ನೆನಪು

ಏಕಾಂಗಿ ಯಾನದಲಿ....
ಕತ್ತಲಿನಿಂದ ಬೆಳಕಿನ ಕಡೆಗೆ ಸಾಗಿದೆ ಜೀವನ ಯಾನ...
ನೀ ನಡೆದ ಹಾದಿಯಲ್ಲಿ ನಿನ್ನ ಹೆಜ್ಜೆ ಗುರುತು ಅಳಿಸದಿರಲಿ
ಈ ಚಿತ್ರಗಳನ್ನು ಎಲ್ಲ ವಿಭಾಗ ಗಳಿಂದ ಸಂಗ್ರಹಿಸಲಾಗಿದೆ ಇದರಲ್ಲಿ ಯಾವುದಾದರು ತಮ್ಮದು ಎನಿಸಿದರೆ ದಯೆ ಇರಲಿ
5 comments:
Hiii....
ಸಿಸ್ಟರ್, ನಿಮ್ಮ ಸಂಗ್ರಹ ತುಂಬಾ ಚೆನ್ನಾಗಿದೆ, ಎಲ್ಲಾ ಚಿತ್ರಗಳು ಅದ್ಭುತವಾಗಿವೆ, ಧನ್ಯವಾದಗಳು
ಕಾಮೆಂಟ್ ಮಾಡ್ಲಿಕ್ಕೆ ಸದ್ಯಕ್ಕೆ ಏನು ತೋಚ್ತಯಿಲ್ಲವಾದ್ರು ಪದೇ ಪದೇ ಅದನ್ನೇ ಹೇಳ್ತೇನೆ you are extraordinary ...................................,
SANJEYA RAAAAAAAAAAGAKE BAAANU KEMPAAAGIDE,
BADUKA PREETHISUVA CHITRAKE MANASU KUSHIYAAAGIDE.
Dear friend u r so good yar how u will be thot that all. i liked all of u r righted in u r bolg
no wrds sneha, collection & adakke takka title. its simply superb....
Post a Comment