ಮಳೆ ನಿಂತು ಹೋದ ಮೇಲೆ.........

ಮಳೆ ನಿಂತು ಹೋದ ಮೇಲೆ... ಹನಿಯೊಂದು ಮೂಡಿದೆ......
ಆತ್ಮೀಯ ಪ್ರೀತಿಯ ಗೆಳೆಯ/ಗೆಳತಿ ಮಿತ್ರರೆ ಮತ್ತೊಮ್ಮೆ ಕೇಳಿಕೊಳ್ಳುತಿದ್ದೀನಿ ಇಲ್ಲಿರುವ ಛಾಯಾಚಿತ್ರಗಳು ನಾನೇ ಕ್ಲಿಕ್ಕಿಸಿದಲ್ಲ ನಾನು ಸಂಗ್ರಹಿಸಿದವುಗಳು ಇಲ್ಲಿರುವ ಚಿತ್ರಗಳು ತಮ್ಮದು ಅನಿಸಿದರೆ/ ಅಭ್ಯಂತರ ಇದ್ದರೆ ದಯವಿಟ್ಟು ತಿಳಿಸಿ ಅದನ್ನು ತೆಗೆದು ಹಾಕುತ್ತೀನಿ - ಭಾವಬಿಂದು
10 comments:
ಛಾಯಾಚಿತ್ರಗಳು ನೀವೇ ಸೆರೆ ಹಿಡದಂತವುಗಳಾ ?
nimma photography superb
ಮರೆಯಲಾರೆನು ಈ ಸಮಯದಲ್ಲಿ ,
ನಾ ನೆನೆವೆ ಕಣೆ ನಿನ್ನ ನೆನೆಪಿನಲ್ಲಿ ,
ಮುಳುಗಿ ಮಿದ್ದೊಯ್ಯುವೆ ಬಯಕೆಯಲಿ ,
ನಿನ್ನ ನಾ ನೆನೆಸನು ಈ ಹನಿಯಲಿ ,
ಮಳೆ ನಿಂತರು ನವಿರಾದ
ಮಿಂಚು ನಿನ್ನ ಕಣ್ಣಲ್ಲಿ ,
ನಿನ್ನಯ ಸಿಂಚನ ತಂಪು
ಈ ಪ್ರೀತಿಯಲ್ಲಿ...,
ಜಡ್ಡುಗಟ್ಟಿದ ಮನದಲ್ಲೀಗ
ಸವಿಸೋನೆ ಮಳೆಯೂ
ಅಂಚಿನ ಭಾವದಲ್ಲಿ,,,,,,,,,,,
ಮಳೆ ನಿಂತರೂ,
ಮಳೆ ಹನಿ ನಿಂತಿಲ್ಲಾ,,,,,
ನೀನು ಮರೆಯಾದರೂ,
ನಿನ್ನ ನೆನೆಪು ಬತ್ತಿಲ್ಲಾ..........!
photography thumbha chanagide
ಇಂತಿ ನಿಮ್ಮ ಪ್ರೀತಿಯ ಗೆಳೆಯ
ನಂದಿ ಜೆ. ಹೂವಿನಹೊಳೆ
ಚಿತ್ತಾರದುರ್ಗ.ಕಾಂ,ಮತ್ತು ಐಟಿಕನ್ನಡಿಗಸ್.ಕಾಂ
chitharadurga.com,hoovinahole.o.cc
ತುಂಬಾ ತುಂಬಾ ಸೊಗಸಾಗಿವೆ ಕಣ್ರೀ ಒಂದಕಿಂತ ಒಂದು........ ಇನ್ನು ಇದ್ರೆ ಸೇರಿಸಿ ಮತ್ತೆ ಏನಾದ್ರು ಬರೀರಿ...... ಸಾದ್ಯವಾದ್ರೆ ಮಾತ್ನಾಡಿ
Very Nice Sis.....
ಆತ್ಮೀಯ ಪ್ರೀತಿಯ ಗೆಳೆಯ ಮಿತ್ರರೆ ಮತ್ತೊಮ್ಮೆ ಕೇಳಿಕೊಳ್ಳುತಿದ್ದೀನಿ ಇಲ್ಲಿರುವ ಛಾಯಾಚಿತ್ರಗಳು ನಾನೇ ಕ್ಲಿಕ್ಕಿಸಿದಲ್ಲ ನಾನು ಸಂಗ್ರಹಿಸಿದವುಗಳು ಇಲ್ಲಿರುವ ಚಿತ್ರಗಳು ತಮ್ಮದು ಅನಿಸಿದರೆ/ ಅಭ್ಯಂತರ ಇದ್ದರೆ ದಯವಿಟ್ಟು ತಿಳಿಸಿ ಅದನ್ನು ತೆಗೆದು ಹಾಕುತ್ತೀನಿ
ನಿಮ್ಮ ಅನಿಸಿಕೆ ಗಳಿಗೆ ನಾನು ಅಭಾರಿ ನಿಮ್ಮ ಬೆಂಬಲ ಆಶೀರ್ವಾದ ಹೀಗೆ ಇರಲಿ ಸದಾ..... - ಭಾವಬಿಂದು
"ಮಳೆ ನಿಂತು ಹೋದ ಮೇಲೆ........."
ದಯವಿಟ್ಟು ಕೊಡೆಯನ್ನು ಮಡಚಿರಿ....:)
--
ಸುಮ್ನೆ, ತಮಾಷೆಗೆ....!
Post a Comment