ಈ ಚಿತ್ರಣವ ನೋಡಿದೊಡನೆ ಮೂಡಿದ ಭಾವವನ್ನು ಇಲ್ಲಿ ಇಟ್ಟಿದ್ದೇನೆ ದಯವಿಟ್ಟು ಯಾರೂ ಅನ್ಯತಾ ಭಾವಿಸಬಾರದು ....

ನಡೆಯುವ ತವಕ
ನಡೆಯದು ಚಳಕ
ಇದೇ ನನ್ನ ಬದುಕ?
ಎಣ್ಣೆ ಕಾಣದಂಥ ಶಿರ
ಕಿತ್ತು ಬಂದಿರೋ ಕೆರ
ರೇಖೆ ಅಳಿಸಿರೋ ಕರ
ಬಣ್ಣ ಮಾಸಿರೊ ಚರ
ಅನ್ನ ಕಾಣದ ಉದರ
ಕಳೆ ಇಲ್ಲದ ಮುಖ
ಕೊಳೆ ತುಂಬಿದ ರಖಾ
ಕೊನೆ ಕಾಣದ ದುಃಖ
ಬೇಡಿಡೆದೆ ನೀಡುವರಿಲ್ಲ
ನೀಡುವೆಡೆ ನಡೆಯುವಂತಿಲ್ಲ
ನೋಡುವವರಾರು ನನಗಿಲ್ಲ
ಹೇಳು ಇದೇ ನನ್ನ ಬದುಕ?

ನಡೆಯುವ ತವಕ
ನಡೆಯದು ಚಳಕ
ಇದೇ ನನ್ನ ಬದುಕ?
ಎಣ್ಣೆ ಕಾಣದಂಥ ಶಿರ
ಕಿತ್ತು ಬಂದಿರೋ ಕೆರ
ರೇಖೆ ಅಳಿಸಿರೋ ಕರ
ಬಣ್ಣ ಮಾಸಿರೊ ಚರ
ಅನ್ನ ಕಾಣದ ಉದರ
ಕಳೆ ಇಲ್ಲದ ಮುಖ
ಕೊಳೆ ತುಂಬಿದ ರಖಾ
ಕೊನೆ ಕಾಣದ ದುಃಖ
ಬೇಡಿಡೆದೆ ನೀಡುವರಿಲ್ಲ
ನೀಡುವೆಡೆ ನಡೆಯುವಂತಿಲ್ಲ
ನೋಡುವವರಾರು ನನಗಿಲ್ಲ
ಹೇಳು ಇದೇ ನನ್ನ ಬದುಕ?
8 comments:
ಸ್ನೇಹಾ,
ಚಿತ್ರಕ್ಕೆ ಪೂರಕ ಕವನ, ಹೃದಯಸ್ಪರ್ಶಿ, ಮನಮಿಡಿಯುವಂತಿತ್ತು.
http://ashokkodlady.blogspot.com/
its really heart quake pic & wonderful lines
ಹೇ ಗೆಳತಿ ನೀನು ನಿಜವಾಗಿಯೂ ಭಾವಗಳ ಒಡತಿ
ಸ್ನೇಹಾ ಅವರೇ ಓದುವವರ ಮನ ಮುಟ್ಟುವಂತೆ, ಹೃದಯ ತಟ್ಟುವಂತೆ ಹೇಳಬೇಕಾದುದನ್ನ ಹೇಳಿದಿರಾ .....ಕವನ ಚೆನ್ನಾಗಿ ಮೂಡಿ ಬಂದಿದೆ
ಸೊಗಸಾದ ಮನ ತಟ್ಟುವ ಕವಿತೆ.
ಚೆನ್ನಾಗಿದೆ ಅನ್ನುವುದಕ್ಕಿಂತ ಮನ ಕರಗುವಂತಿದೆ.
its really nice...
nanna blog ge banda snehalige snehada swagatha.. heege munduvariyali namma snehada payana!! chennagi bareetheera.. keep it up!
Post a Comment