ಮೂಡಣದ ಅರಮನೆಯ ಕದವು ತೆರೆಯುತಿರೆ
ಬಾಲರವಿ ನಸುನಗುತ ಇಣುಕಿ ನೋಡುತಿರೆ
ಆಕಾಶ ಕೆಂಪಾಗಿ ಭುವಿಯೆಲ್ಲ ರಂಗಾಗಿ
ನಲಿಯುತ ಕುಣಿಯುತ ಬರುತಿರಲು ಉಷೆ ಮರೆಯಾದಳು ನಿಷೆ
ಬಾಲರವಿ ನಸುನಗುತ ಇಣುಕಿ ನೋಡುತಿರೆ
ಆಕಾಶ ಕೆಂಪಾಗಿ ಭುವಿಯೆಲ್ಲ ರಂಗಾಗಿ
ನಲಿಯುತ ಕುಣಿಯುತ ಬರುತಿರಲು ಉಷೆ ಮರೆಯಾದಳು ನಿಷೆ
ಆಕಾಶದಾಗೆ ಯಾರೋ ಮಾಯಗಾರನು ಚಿತ್ತಾರ ಮಾಡಿ ಹೊಗೊನೇ........... ಅನಿಸುತ್ತೆ ಆಲ್ವಾ?
4 comments:
Photography nimdena,
superb
tumbane chenndagide
Sis....Very nice collection, Tumbaa tumbaa chennagide, nimma abhiruchi chennagide...
hi sneha, chitragaliginta, nimma 4 saalina, baravanigeya chittarave eddukanta ide. nice lines.... bhavaneya naviralli koodibanda saalugalu chennagive sneha....
Post a Comment